ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಮುಸ್ಲಿಂ, ದಲಿತ ವಿದ್ಯಾರ್ಥಿಗಳ ಹಿಂದುಳಿಯುವಿಕೆ ಕಳವಳಕಾರಿ: ಎಸ್.ಡಿ.ಪಿ.ಐ ಬೆಂಗಳೂರು. ಮೆ.15: ಇತ್ತೀಚೆಗೆ ಪ್ರಕಟಣೆಗೊಂಡ ಎಸ್ಎಸ್ಎಲ್ಸಿ ಯ ಫಲಿತಾಂಶದಲ್ಲಿ ರಾಜ್ಯದ ಮುಸ್ಲಿಂ ಹಾಗೂ ದಲಿತ ಸಮುದಾಯದ ವಿದ್ಯಾರ್ಥಿಗಳು ಹಿಂದುಳಿಯುವಿಕೆಯು ಕಳವಳಕಾರಿಯೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಪ್ ಇಂಡಿಯಾ, ಕರ್ನಾಟಕ ರಾಜ್ಯ ...