Full width blog
ಮೈಸೂರು 21/06/2016: ಎಸ್.ಡಿ.ಪಿ.ಐ ಪಕ್ಷದ 8ನೇ ಸಂಸ್ಥಾಪಕ ದಿನದ ಅಂಗವಾಗಿ ಎಸ್.ಡಿ.ಪಿ.ಐ ಜಿಲ್ಲಾ ಕಛೇರಿಯಲ್ಲಿ ಪಕ್ಷದ ‘ಧ್ವಜಾರೋಹಣ’ ಹಾಗೂ ಟಿಪ್ಪು ಉದ್ಯಾನವನದಲ್ಲಿ ‘ವನಮಹೋತ್ಸವ’ ಕಾರ್ಯಕ್ರಮವನ್ನು ಆಚರಿಸಲಾಯಿತು. ಪಕ್ಷದ ಸ್ಥಾಪಕಾಧ್ಯಕ್ಷರಾದ ಇ.ಅಬೂಬಕರ್ರವರು ಧ್ವಜಾರೋಹಣ ನೇರವೆರಿಸಿ ಟಿಪ್ಪು ಉದ್ಯಾನವನದಲ್ಲಿ ಸಸಿ ನೆಡುವಿಕೆಯ ಮೂಲಕ ಕಾರ್ಯಕ್ರಮ ಉಧ್ಘಾಟಿಸಿ, ನಂತರ ನಡೆದ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾಥರ್ಿಗಳನ್ನು ಸನ್ಮಾನಿಸಿದರು. ಸಂಸ್ಥಾಪಕ ದಿನದ ಪ್ರಯುಕ್ತ ...