Category Archives: States Affairs
ಚಾಮರಾಜನಗರ: ಸಾಮಾಜಿಕ ನ್ಯಾಯ ದಿನದಂದೇ ಕಾರ್ಯಕ್ರಮಕ್ಕೆ ಪೋಲಿಸರಿಂದ ಅಡ್ಡಿ : ಎಸ್.ಡಿ.ಪಿ.ಐ ಯಿಂದ ಪ್ರತಿಭಟನೆ ಚಾಮರಾಜನಗರ, ಎ.14: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಚಾಮರಾಜನಗರ ಜಿಲ್ಲಾ ಸಮಿತಿ ವತಿಯಿಂದ ಚಾಮರಾಜನಗರದಲ್ಲಿ ಇಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ ಜನ್ಮ ದಿನದ ಪ್ರಯುಕ್ತ ಹಮ್ಮಿಕೊಂಡಿದ್ದ “ಅಂಬೇಡ್ಕರ್ ರವರ ಕನಸಿನ ರಾಷ್ಟ್ರ ಕಟ್ಟೋಣ” ಎಂಬ ...