ಮುಸ್ಲಿಮರ ಮತದಾನದ ಹಕ್ಕು ರದ್ದತಿಗೆ ಶಿವಸೇನೆ ಕರೆ: ಎಸ್.ಡಿ.ಪಿ.ಐ ಖಂಡನೆ ಬೆಂಗಳೂರು, ಎ.13: ಮುಸ್ಲಿಮರ ಮತದಾನದ ಹಕ್ಕನ್ನು ರದ್ದು ಪಡಿಸುವಂತೆ ಶಿವಸೇನೆಯು ಆಗ್ರಹಿಸಿದ ಕ್ರಮವನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ)ಯು ಸೋಮವಾರ ರಾಜ್ಯ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಕಾರ್ಯಕಾರಿಣಿ ಸಮಿತಿ ಸಭೆಯು ಶಿವಸೇನೆಯ ಸಂಜಯ್ ರಾವುತ್ ರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದೆ ...
Category Archives: Karnataka





