ಶಿಯಲ್ ಡೆಮಾಕ್ರಟಿಕ್ ಪಾಟಿ೯ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ಸಮಿತಿ ವತಿಯಿಂದ ನೆರಿಯಾದಲ್ಲಿ ನಡೆದ ಸುಂದರ ಮಲೆಕುಡಿಯಾರ ಮೇಲಿನ ಬಬ೯ರ ದೌಜ೯ನ್ಯವನ್ನು ಖಂಡಿಸಿ ದಿನಾಂಕ 10 ಸೋಮವಾರ ಇಂದು ಬೆಳಿಗ್ಗೆ 9:30 ಕ್ಕೆ ಉಜಿರೆ ಪೇಟೆಯಿಂದ ಪಾದಯಾತ್ರೆ ಹಾಗೂ ಬೆಳ್ತಂಗಡಿ ತಾಲೂಕು ಕಛೇರಿ ಮುಂಭಾಗದಲ್ಲಿ ಬ್ರಹತ್ ಪ್ರತಿಭಟಣಾ ಸಭೆ ನಡೆಸಿ ಆರೋಪಿ ಗೋಪಾಲಕೃಷ್ಣ ಗೌಡ ನನ್ನು ಕೂಡಲೇ ಬಂಧಿಸಬೇಕು ಹಾಗೂ ಸುಂದರ ಮಲೆಕುಡಿಯ ರವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಲಾಯಿತು.