Bangalore: Aug.08: Big jolt to JDS in Chamarajpet Assembly Segment : JDS Chamarajpet assemblys leader Sayyed Maula, his Hundreds supporters and other prominent leaders and workers of JDS Chamarajpet today Joined SDPI.
And officially welcomed by State president Dr. Mahboob Sharif Awad
ರಾಜಕೀಯ ರಂಗದಲ್ಲೊಂದು ಕುತೂಹಲಕಾರಿ ಬೆಳವಣಿಗೆ.
ಪಾತಾಳಕ್ಕಿಳಿಯುತ್ತಿರುವ JDS ಪಕ್ಷದಿಂದ SDPI ಜೊತೆ ಸೇರಿದ JDS ಪಕ್ಷದ ನಾಯಕರಾದ ಸಯ್ಯದ್ ಮೌಲ ಹಾಗೂ 150 ಕ್ಕೂ ಮಿಕ್ಕಿದ ಕಾರ್ಯಕರ್ತರನ್ನು SDPI ರಾಜ್ಯಾಧ್ಯಕ್ಷರಾದ ಮೆಹೆಬೂಬ್ ಅವಾದ್ ಶರೀಫ್ ರವರು ಅಧಿಕೃತವಾಗಿ ಸ್ವಾಗತಿಸಿದರು.
No Comments