ಮ್ಯಸೂರು: ಮ್ಯಸೂರು ಮಹಾನಗರ ಪಾಲಿಕೆ SDPI ಕಾರ್ಪೊರೇಟರ್ ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುತ್ತಿರುವುದು

Mysore SDPI Corporator preparing for dispersion of welfare schemes’ benefits to beneficiaries

ಮ್ಯಸೂರು ಮಹಾನಗರ ಪಾಲಿಕೆ ವಾರ್ಡ್ ಸಂಖ್ಯೆ 51 ರ SDPI ಕಾರ್ಪೊರೇಟರ್ ಎಸ್. ಸ್ವಾಮಿ ಸರ್ಕಾರದ ವತಿಯಿಂದ ವಿವಿಧ ಯೋಜನೆಗಳ ಅಡಿಯಲ್ಲಿ ಬರುವ Welfare scheme (ಗ್ಯಾಸ್ ಸ್ಟೌವ್,ಸೋಲಾರ್ ಲೈಟ್, ಅಂಗವಿಕಲರ ವಾಹನ,ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ನಿರಾಶ್ರಿತರಿಗೆ ಆಶ್ರಯಮನೆ, ಆಟೊ ರಿಕ್ಷಾ, ಲ್ಯಾಪ್‌ಟಾಪ್, ಬಟ್ಟೆ ಹೊಲೆಯುವ ಮಿಷನ್ ಇತ್ಯಾದಿ)  ಗಳನ್ನು ತಮ್ಮ ವಾರ್ಡಿ ವ್ಯಾಪ್ತಿಯ ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ತಮ್ಮ ವಾರ್ಡಿನ ಉಸ್ತುವಾರಿಯಾದ ನೂರ್ ಖಾನ್ ಹಾಗೂ ಅಫ್ಜಲ್ ರವರೊಂದಿಗೆ ಅರ್ಹ ಪಲಾನುಭವಿಗಳ ಅಂತಿಮ ಪಟ್ಟಿ ತಯಾರಿಸಲು ಸಂಬಂಧ ಪಟ್ಟ ಪೂರಕ ದಾಖಲೆಗಳನ್ನು ಪರಿಶೀಲಿಸುವ ಕಾರ್ಯದಲ್ಲಿ ನಿರತರಾಗಿರುವ ಸಂದರ್ಭ.ಸುಮಾರು 20 ಲಕ್ಷ ರೂಪಾಯಿಗಳ ಮೌಲ್ಯದ ಸೌಲಭ್ಯಗಳ ವಿತರಣಾ ಕಾರ್ಯಕ್ರಮವನ್ನು ಜನವರಿ ತಿಂಗಳಲ್ಲಿ ನಡೆಸಿರುವುದನ್ನು ಸ್ಮರಿಸಿಕೂಳ್ಳಬಹುದು.